Book Description
ಶಿಕ್ಷಣ, ಸಾಹಿತ್ಯ, ಸಮಾಜ ಸುಧಾರಣೆ ಈ ಮೂರು ಕ್ಷೇತ್ರಗಳಲ್ಲಿಯೂ ಅದ್ಭುತ ಸೇವೆ ಸಲ್ಲಿಸಿದರು. ಬಂಗಾಳಿಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಲು ಮತ್ತು ಹೆಂಗಸರಿಗೆ ಶಿಕ್ಷಣವನ್ನು ಲಭ್ಯ ಮಾಡಿಕೊಡಲು ಶ್ರಮಿಸಿದರು. ವಿಧವೆಯರ ಸಂಕಟವನ್ನು ಕಡಿಮೆ ಮಾಡಲು ಮತ್ತು ಬಹು ಪತ್ನಿತ್ವನ್ನು ತೊಡೆದು ಹಾಕಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಿರ್ಭಯ ಸಮಾಜ ಸೇವಕರು. ಸರಳ ಸ್ವಭಾವದವರು. ದಾನಕ್ಕೆ ವಿದ್ಯಾಸಾಗರರರು ಮತ್ತೊಂದು ಹೆಸರು.
Reviews
There are no reviews yet.