Book Description
ಸ್ವತಂತ್ರ ಭಾರತದ ಸೈನ್ಯದ ಮಹಾನಾಯಕರು. ಹುಟ್ಟು ಸಾಹಸಿ. ಕಾಶ್ಮೀರದಲ್ಲಿ ಪಾಕಿಸ್ತಾನದ ಆಕ್ರಮಣಕಾರರಿಗೆ ಬುದ್ಧಿ ಕಲಿಸಿದುದು ಮಾತ್ರವಲ್ಲ, ಜಗತ್ತೇ ಅಚ್ಚರಿಪಡುವಂತೆ ಕಾರ್ಯಾಚರಣೆ ನಡೆಸಿದರು. ಕೊರಿಯಾ, ಸೈಪ್ರಸ್‌ಗಳಲ್ಲಿ ವಿಶೇಷವಾದ ಹೊಣೆಯನ್ನು ನಿರ್ವಹಿಸಿ ಸೈನಿಕರ ನೆಚ್ಚಿನ ಸೇನಾನಿಯಾದ ಇವರು ಕರ್ನಾಟಕದಲ್ಲಿ ಹುಟ್ಟಿದವರು.
Reviews
There are no reviews yet.