Book Description
ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಲು ಕೈತುಂಬ ಹಣ ತರುತ್ತಿದ್ದ ವಕೀಲಿ ವೃತ್ತಿಯನ್ನು ಬಿಟ್ಟ ಟಾಂಡನ್ನರು ತ್ಯಾಗ, ಸೇವೆ, ಶಿಸ್ತು, ಸರಳತೆಗಳ ಮೂರ್ತಿಯಾಗಿದ್ದರು. ದೇಶಕ್ಕಾಗಿ ಮತ್ತೆ ಮತ್ತೆ ಸೆರೆಮನೆ ವಾಸವನ್ನು ಅನುಭವಿಸಿದರು. ರೈತರ ಬಂಧು. ಹಿಂದೀ ಭಾಷೆಗಾಗಿ ಅಪಾರವಾಗಿ ದುಡಿದರು. ಪದವಿ, ಅಧಿಕಾರಗಳನ್ನು ಬಯಸಲಿಲ್ಲ.
Reviews
There are no reviews yet.