Book Description
ಭಾರತದ ಉಕ್ಕಿನ ಮನುಷ್ಯ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಾವಿರಾರು ರೂಪಾಯಿ ವರಮಾನ ತರುತ್ತಿದ್ದ ವಕೀಲವೃತ್ತಿ ಬಿಟ್ಟರು. ರೈತರ ನಾಯಕರಾಗಿ ಪ್ರಬಲ ಬ್ರಿಟಿಷ್ ಸರ್ಕಾರವೇ ಸೋಲೆಪ್ಪುವಂತೆ ಮಾಡಿದರು. ಸೆರೆಮನೆ ಸೇರಿದರು. ಸ್ವತಂತ್ರ ಭಾರತದ ಉಪಪ್ರಧಾನಿಯಾಗಿ, ನೂರಾರು ಸಂಸ್ಥಾನಗಳು ಭಾರತದಲ್ಲಿ ವಿಲೀನವಾಗುವಂತೆ ಮಾಡಿದ ದೇಶದ ಸಮಗ್ರತೆಯ ಶಿಲ್ಪಿ. ನುಡಿ, ನಡೆ ಎಲ್ಲ ಪ್ರಾಮಾಣಿಕ. ಧೀರರಲ್ಲಿ ಧಿರ, ಪುರುಷಸಿಂಹ.
Reviews
There are no reviews yet.