Book Description
ತಿಂಗಳಿಗೆ ಐವತ್ತು ಸಾವಿರ ರೂಪಾಯಿ ವರಮಾನ ತರುತ್ತಿದ್ದ ವಕೀಲವೃತ್ತಿಯನ್ನು ದೇಶಕ್ಕಾಗಿ ಬಿಟ್ಟರು. ನಾಯಕರಾಗಿ ಅಸಾಧಾರಣ ಸಂಘಟನಾಶಕ್ತಿಯನ್ನು ತೋರಿಸಿದರು ಬಡತನ, ಸೆರೆಮನೆ ಎಲ್ಲ ಅನುಭವಿಸಿದರು. ಕಡೆಗೆ ತಮಗಿದ್ದ ಒಂದೇ ಆಸ್ತಿ ಮನೆಯನ್ನೂ ದೇಶಕ್ಕೆ ಧಾರೆ ಎರೆದರು. ಸ್ವಾತಂತ್ರ್ಯ ಹೋರಾಟದ ದಿವ್ಯ ರತ್ನಗಳಲ್ಲಿ ಒಬ್ಬರೆನಿಸಿದರು.
Reviews
There are no reviews yet.