Book Description
ಸಮಾಜವಾದಿ, ಸಿಡಿಲಿನ ವ್ಯಕ್ತಿತ್ವದ ದಿಟ್ಟ ನಾಯಕರು. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೂನವೂ ಬಂದನಂತರವೂ ಸೆರೆಮನೆಯನ್ನು ಕಂಡ ಹೋರಾಟಗಾರರು. ಬೆರಗುಗೊಳಿಸುವ ವಿದ್ವತ್ತು, ಸ್ವತಂತ್ರ ವಿಚಾರಧಾರೆ, ಬಡವರಿಗೆ, ಹಿಂದುಳಿದವರಿಗೆ, ಸ್ತ್ರೀಯರಿಗೆ ನಿಜವಾದ ನ್ಯಾಯ ದೊರಕಿಸಿ ಕೊಡುವ ಸಮಾಜದ ಸೃಷ್ಟಿಗಾಗಿ ದುಡಿದರು.
Reviews
There are no reviews yet.