Book Description
ಇಪ್ಪತ್ತನೆಯ ಶತಮಾನದಲ್ಲಿ ಭಾರತದಲ್ಲಿ ಜನಿಸಿದ ಮಹಾನ್ ನಾಯಕರಲ್ಲಿ ಒಬ್ಬರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅವರದು ಉಜ್ವಲ ಪಾತ್ರ. ಸ್ವತಂತ್ರ ಭಾರತದಲ್ಲಿ ಅವರು ನಾಡಿನ ನೈತಿಕಪ್ರಜ್ಞೆಯ ಮೂರ್ತಿ. ದೇಶದಲ್ಲಿ ನೈತಿಕ ವಾತಾವರಣದಲ್ಲಿ ನಿಜವಾದ ಪ್ರಜಾಪ್ರಭುತ್ವ ಅರಳಲೆಂದು ಹಂಬಲಿಸಿ ಶ್ರಮಿಸಿದರು. ಕಾಯಿಲೆಯನ್ನೂ ವೃದ್ಧಾಪ್ಯವನ್ನೂ ಲಕ್ಷಿಸದೆ ಕಡೆಯ ಉಸಿರಿನ ತನಕ ದೇಶಕ್ಕೆ ಮುಡಿಪಾಗಿ ಬಾಳಿದರು.
Reviews
There are no reviews yet.