ಮಹಾದೇವ ಗೋವಿಂದ ರಾನಡೆ

15.00

In stock

15.00

Description

ಶ್ರದ್ಧೆಯೇ ಮೂರ್ತಿ ತಾಳಿ ಬಂದಂತಹ ವಿದ್ಯಾರ್ಥಿ. ನ್ಯಾಯಾಧೀಶರಾಗಿ ನ್ಯಾಯ ಒಂದಕ್ಕೇ ನಿಷ್ಠೆ. ಸರ್ಕಾರಿ ಕೆಲಸದಲ್ಲಿರುವವರು ದೇಶಭಕ್ತಿಯ ಕೆಲಸದಲ್ಲಿ ತೊಡಗಿದರೆ ಬ್ರಿಟಿಷ್ ಸರ್ಕಾರಕ್ಕೆ ಸಿಟ್ಟು ಬರುತ್ತದೆ ಎಂದು ಗೆಳೆಯರು ಎಚ್ಚರಿಸಿದರೂ ದೇಶಸೇವೆಯಲ್ಲಿ ತೊಡಗಿದರು. ಸಮಾಜದಲ್ಲಿನ ಅನ್ಯಾಯಗಳನ್ನು ಕಿತ್ತುಹಾಕಲು ಶ್ರಮಿಸಿದರು. ಭಾರತದ ಪ್ರಸಿದ್ಧ ನಾಯಕ ಗೋಪಾಲಕೃಷ್ಣ ಗೋಖಲೆಯವರ ಗುರು. buy testex elmu prolongatum 250mgml 1 ampoule uk

Specification

Additional information

book-no

205

author-name

published-date

1976

language

Kannada

Main Menu

ಮಹಾದೇವ ಗೋವಿಂದ ರಾನಡೆ

15.00

Add to Cart