Book Description
ಭಾರತವನ್ನು ತುಳಿಯುತ್ತಿದ್ದ ಬ್ರಿಟಿಷರ ವಿರುದ್ಧ ಮೊಟ್ಟಮೊದಲ ಬಾಂಬ್ ಬಿದ್ದದ್ದು ಈ ಧೀರನ ಕೈಯಿಂದ. ಶಾಲೆಯಲ್ಲಿದ್ದಾಗಲೆ ವಂದೇ ಮಾತರಂ ಮಂತ್ರಕ್ಕೆ ಒಲಿದು, ಸ್ವಾತಂತ್ರ್ಯ ಸಮರಕ್ಕೆ ಜಿಗಿದ. ಹದಿನಾರರ ಬಾಲಕ ಪೊಲೀಸರನ್ನು ಧಿಕ್ಕರಿಸಿದ.
₹15.00

Book No | |
---|---|
Author Name | |
Published Date | |
Language |
Reviews
There are no reviews yet.