Book Description
ಸದ್ಗುರು ಎನ್ನಿಸಿಕೊಂಡ ರಾಮಸಿಂಗರು ದೇಹ ಶುಭ್ರವಾಗಿರಬೇಕು, ಮನಸ್ಸು ಶುಭ್ರವಾಗಿರಬೇಕು, ಮದುವೆಗಾಗಿ ದುಂದುವೆಚ್ಚ ಮಾಡಬಾರದು, ಬಡವರಿಗೆ ನೆರವಾಗಬೇಕು ಎಂಬ ಸನ್ಮಾರ್ಗವನ್ನು ತೋರಿದರು. ಬಲಿಷ್ಠ ಬ್ರಿಟಿಷ್ ಸಾಮ್ರಾಜ್ಯದ ಸರ್ಕಾರ, ಭಾರತೀಯರಲ್ಲಿಯೇ ಜಗಳಗಳನ್ನು ತಂದುಹಾಕಿ ಲಾಭ ಪಡೆಯುತ್ತಿತ್ತು.
Reviews
There are no reviews yet.