Book Description
ವೇದ ಸಾಹಿತ್ಯದ ಮತ್ತು ವೈದಿಕ ಸಂಸ್ಸೃತಿಯ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿರಿಸಿ ದುಡಿದವರು ಪಂಡಿತ ಶ್ರೀಪಾದ ದಾಮೋದರ ಸಾತವಲೇಕರ್. ಒಂದು ಕಡೆ ಸನಾತನ ಧರ್ಮನಿಷ್ಠೆ, ಇನ್ನೊಂದು ಕಡೆ ಪ್ರಖರ ರಾಷ್ಟ್ರಭಕ್ತಿ – ಎರಡನ್ನೂ ಮೈಗೂಡಿಸಿಕೊಂಡವರು ಅವರು. ವೇದವ್ಯಾಖ್ಯಾನ ಮೊದಲೆದ ವಿದ್ವತ್ಕಾರ್ಯ, ಸ್ವಾತಂತ್ರ್ಯದ ಹೋರಾಟದ ರಾಜಕೀಯ ಚಟುವಟಿಕೆ ಎರಡೂ ದಿಕ್ಕುಗಳಲ್ಲಿ ಅವರ ಸಾಧನೆ ಸ್ಮರಣೀಯ.
Reviews
There are no reviews yet.