ಧ್ರುವ

15.00

In stock

Category:

15.00

Description

ಮಲತಾಯಿ ಅಪಮಾನ ಮಾಡಿದಳು, ತಂದೆ ಅಲಕ್ಷ್ಯ ಮಾಡಿದ ಎಂದು ದೇವರನ್ನು ಕಾಣಲು ಕಾಡಿಗೆ ಹೊರಟ ಐದು ವರ್ಷದ ಹಸುಳೆ. ದೃಢ ಭಕ್ತಿಯಿಂದ ದೇವರನ್ನೂ ಪ್ರತ್ಯಕ್ಷ ಮಾಡಿಕೊಂಡ. ಪ್ರಜೆಗಳಿಗಾಗಿ, ದೇವರ ಹೆಸರಿನಲ್ಲಿ ರಾಜ್ಯವಾಳಿದ. ಇಂದಿಗೂ ಧ್ರುವ ನಕ್ಷತ್ರವನ್ನು ಕಂಡಾಗ ಭಾರತೀಯರು ಈ ಭಕ್ತಶ್ರೇಷ್ಠನನ್ನು ಸ್ಮರಿಸಿಕೊಳ್ಳುತ್ತಾರೆ.

Specification

Additional information

book-no

44

author-name

published-date

1974

language

Kannada

Main Menu

ಧ್ರುವ

15.00

Add to Cart