Book Description
ವಿದ್ಯಾರ್ಥಿಯ ಹಿರಿಮೆ ಕುಲದಲ್ಲಿಲ್ಲ, ಶ್ರದ್ಧೆಯಲ್ಲಿದೆ ಎಂಬುದನ್ನು ತೋರಿಸಿ ಕೊಟ್ಟ ಅಮರ ವಿದ್ಯಾರ್ಥಿ. ಗುರುವಿನ ಪ್ರತಿಮೆಯ ಮುಂದೆ ತಾನೇ ಅಭ್ಯಾಸ ಮಾಡಿ ಅಸಮಾನ ಬಿಲೆರನಾದ. ಗುರುದಕ್ಷಿಣೆಯಾಗಿ ಬಲಹೆಬ್ಬೆರಳನ್ನು ಗುರು ಬಯಸಿದಾಗ ನಗುನಗುತ್ತ ಅದನ್ನು ಅರ್ಪಿಸಿದ. ಕಾಡಿನಲ್ಲಿ ಹುಟ್ಟಿ ಬೆಳೆದ ಹುಡುಗ ತಿಳಿದವರು ಎನ್ನಿಸಿಕೊಂಡವರಿಗೆ ಮೇಲ್ಪಂಕ್ತಿಯಾದ.
Reviews
There are no reviews yet.