Book Description
ದಾನಕ್ಕೆ, ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರು ಕರ್ಣ ಎನ್ನುವಂತೆ ಬದುಕಿದ ಮಹಾಭಾರತದ ವೀರ. ಹೀನ ಕುಲದವನೆಂದು ಜರಿಸಿಕೊಳ್ಳುವ ದೌರ್ಭಾಗ್ಯ ಅವನದಾಯಿತು. ಚಕ್ರವರ್ತಿಯ ಸಿಂಹಾಸನಕ್ಕಿಂತ ನಿಷ್ಠೆ ಮುಖ್ಯ ಎಂದು ಬದುಕಿದ. ಸ್ವಾಮಿಗಾಗಿ ಪ್ರಾಣವನ್ನೇ ಅರ್ಪಿಸಿದ.
₹15.00

Book No | |
---|---|
Author Name | |
Published Date | |
Language |
Reviews
There are no reviews yet.