Book Description
ಸತ್ಯವನ್ನು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ಛಲಗಾರರಾದ ವಿಶ್ವಾಮಿತ್ರರು ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ವಿಜಯಿಯಾದ ಮಹಾಪುರುಷ. ಚಕ್ರವರ್ತಿಯಾದವನು ಸತ್ಯಕ್ಕಾಗಿ ರಾಜ್ಯವನ್ನೇ ಬಿಟ್ಟುಕೊಟ್ಟ, ಹೆಂಡತಿ ಮಕ್ಕಳನ್ನು ಮಾರಿದ, ಸುಡುಗಾಡಿನ ಕಾವಲುಗಾರನಾದ, ಮಗನ ಹೆಣವನ್ನು ಸುಡಲು ಬಿಡುವುದಿಲ್ಲ ಎಂದ, ಹೆಂಡತಿಯ ತಲೆ ಕಡಿಯಲು ಕತ್ತಿ ಎತ್ತಿದ. ಭಾರತದ ಜನತೆಯ ಮನಸ್ಸಿನಲ್ಲಿ ಸ್ಥಿರವಾಗಿ ನೆಲೆಸಿರುವ ಪೂಜ್ಯರಲ್ಲಿ ಒಬ್ಬ ಸತ್ಯ ಹರಿಶ್ಚಂದ್ರ.
Reviews
There are no reviews yet.