Book Description
ಎಂಟು ನೂರು ವರ್ಷಗಳ ಹಿಂದೆ ಬಾಗೇವಾಡಿಯಲ್ಲಿ ಹುಟ್ಟಿದ ಕ್ರಾಂತಿ ಪುರುಷರು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಸಾರಿ, ಹೊನ್ನಶೂಲ ಎಂದು ಹೊಗಳಿಕೆಯನ್ನು ದೂರವಿಟ್ಟು ಕೂಡಲಸಂಗಮ ದೇವನಿಗೆ ಸರ್ವಾರ್ಪಣೆ ಮಾಡಿಕೊಂಡರು. ಶುಭ್ರಜೀವನ, ಸಮತಾಭಾವ, ಕಾಯಕಗಳ ಆದರ್ಶಗಳನ್ನು ಸಾರಿದರು, ಅವನ್ನೆ ಆಚರಿಸಿ ಬಾಳಿದರು. ಶತಮಾನಗಳನ್ನು ಗೆದ್ದು ಬೆಳಗುವ ಜ್ಯೋತಿಯಾದರು.
Reviews
There are no reviews yet.