Book Description
ಮಹಾರಾಷ್ಟ್ರದ ಸಂತರು. ಇಪ್ಪತ್ತೊಂದು ವರ್ಷ ಮಾತ್ರ ಬದುಕಿದ್ದ eನದೇವರ ಸಾಧನೆ ಅಸಾಧಾರಣವಾದದ್ದು. ಚಿಕ್ಕಂದಿನಲೆ ಬಹು ದುಃಖ ಸನ್ನಿವೇಶದಲ್ಲಿ ತಂದೆ ತಾಯಿಯರನ್ನು ಕಳೆದಕೊಂಡರು, ಸಮಾಜ ಅವರಿಗೆ ಕಷ್ಟವನ್ನೇ ಕೊಟ್ಟಿತು. ಆದರೂ ಅವರು ಎಲ್ಲರಿಗೆ ನಿರಹಂಕಾರದ, ಪ್ರೇಮದ ಮಾರ್ಗವನ್ನು ತೋರಿಸುವ ಬೆಳಕಾದರು. ಅವರ ಮಹಾಗ್ರಂಥ eನೇಶ್ವರ ಎಂದೇ ಎಲ್ಲರಿಗೂ ಪರಿಚಿತ.
Reviews
There are no reviews yet.