Book Description
ಪಂಢರಪುರದ ವಿಠ್ಠಲನ ಭಕ್ತ ಶ್ರೇಷ್ಠರಲ್ಲಿ ಒಬ್ಬ. ಇವನನ್ನು ಹಲವರು ಕೀಳು ಜಾತಿಯವನೆಂದು ಕೀಳಾಗಿ ಕಂಡರು, ಇವನಿಗೆ ಹಿಂಸೆ ಕೊಟ್ಟರು. ಆದರೆ ತನ್ನ ಪರಿಶುದ್ಧವಾದ ಭಕ್ತಿ ಮತ್ತು ನಿರ್ಮಲ ಜೀವನಗಳಿಂದ ಬೆಳಗಿದ; ಸಂತರ ಪಂಕ್ತಿ ಸೇರಿದ. ಇವನ ಅಭಂಗಗಳಿಗೆ ಮರಾಠಿ ಸಾಹಿತ್ಯದಲ್ಲಿ ಹಿರಿಯ ಸ್ಥಾನವಿದೆ.
Reviews
There are no reviews yet.