Book Description
ರಾಜಕುಮಾರನಾಗಿದ್ದವನು ಶಾಶ್ವತ ಸುಖ ಕಂಡುಕೊಳ್ಳಲು ಪದವಿ, ಸುಖ, ವೈಭವ ಎಲ್ಲವನ್ನೂ ತ್ಯಾಗ ಮಾಡಿದ. ಪಾರ್ಶ್ವನಾಥರು ಬೋಧಿಸಿದ ಜೈನಧರ್ಮದ ಅತ್ಯುನ್ನತ ಉದ್ಧಾರ ಮಾರ್ಗವನ್ನನುಸರಿಸಿ ಹನ್ನೆರಡು ವರ್ಷಕ್ಕೂ ಮೀರಿ ತಪಸ್ಸು ಮಾಡಿದ. ದಿವ್ಯeನವನ್ನು ಪಡೆದು, ತಾನೇರಿದ ಎತ್ತರಕ್ಕೆ ಇತರರೂ ಏರುವ ಮಾರ್ಗವನ್ನು ತೋರಿಸಿ, ಒಂದು ಮಹಾಧರ್ಮವನ್ನು ಬೆಳಗಿದ.
Reviews
There are no reviews yet.