Book Description
ಪ್ರಚಂಡ ಪ್ರತಿಭೆಯ ಮಹಾeನಿ. ಮೂವತ್ತೆರಡೇ ವರ್ಷ ಭೂಮಿಯ ಮೇಲಿದ್ದರೂ ಎಣೆಯಿಲ್ಲದ ಸಾಧನೆ ಕೈಗೂಡಿಸಿಕೊಂಡರು. ಬ್ರಹ್ಮ ಬೇರೆ – ಮನುಷ್ಯರು ಬೇರೆ ಅಲ್ಲ, ಪರಮಾತ್ಮನನ್ನು ಎಲ್ಲರಲ್ಲಿಯೂ ಎಲೆಲ್ಲಿಯೂ ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಕಲಿಸಿಕೊಟ್ಟರು. ಕನ್ನಡನಾಡಿನಲ್ಲಿ ಶೃಂಗೇರಿಯ ಶಾರದಾಪೀಠವನ್ನೂ, ಭಾರತದ ಬೇರೆ ಮೂರು ಭಾಗಗಳಲ್ಲಿ ಮೂರು ಪೀಠಗಳನ್ನೂ ಸ್ಥಾಪಿಸಿ ಭಾರತವೆಲ್ಲ ಒಂದು ಎಂಬ ಅರಿವು ಜನರ ಹೃದಯದಲ್ಲಿ ನೆಲೆಸುವಂತೆ ಮಾಡಿದ ಮಹಾಪುರುಷರು.
Reviews
There are no reviews yet.