Book Description
ನೋವು, ದುಃಖಗಳಿಂದ ಮನುಷ್ಯನನ್ನು ಪಾರುಮಾಡುವ ಮಾರ್ಗವನ್ನು ಕಂಡುಹಿಡಿಯಲು ಸಿಂಹಾಸನ – ಪ್ರೀತಿಯ ಹೆಂಡತಿ – ಮುದ್ದು ಮಗ ತನ್ನಲೆ ಪ್ರಾಣವಿಟ್ಟ ತಂದೆ ಎಲ್ಲರನ್ನೂ ಬಿಟ್ಟು ಹೊರಟ ಯುವಕ ರಾಜಕುಮಾರ. ಕರುಣಾಸಾಗರ. ದಯೆಯ ಸೋಂಕಿಲ್ಲದ ದರೋಡೆಕಾರರನ್ನು ಪ್ರೀತಿಯಿಂದ ಸಂನ್ಯಾಸದ ಮಾರ್ಗಕ್ಕೆ ತಂದ ಮಹಾತ್ಮ. ಲೆಕಗುರುಗಳ ಪಂಕ್ತಿಯಲ್ಲಿ ಎಂದೆಂದೂ ಬೆಳಗುವ ಧರ್ಮಜ್ಯೋತಿ.
Reviews
There are no reviews yet.