Book Description
ಪ್ರಚಂಡ ವಾಗ್ಮಿ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಶ್ರೇಷ್ಠವಾದುದನ್ನು ಭಾರತೀಯ ಸಂಸ್ಕೃತಿಯೊಂದಿಗೆ ಸಂಗಮಗೊಳಿಸುವ ಪ್ರಯತ್ನವನ್ನು ಮಾಡಿದ ಮಹಾನುಭಾವರು. ಕುರುಡು ಆಚಾರಗಳ ವಿರುದ್ಧ ಸಿಡಿದೆದ್ದು, ರಚನಾತ್ಮಕ ಕಾರ್ಯದಲ್ಲಿ ಮಗ್ನರಾದವರು. ಲೆಕದ ಸೇವೆ ಜೀವನದ ಆದರ್ಶವೆಂದು ಸಾರಿ, ಅದಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡ ಕ್ರಿಯಾಶೀಲ ವ್ಯಕ್ತಿ.
Reviews
There are no reviews yet.