Book Description
ಕನ್ನಡನಾಡಿನ ಶ್ರೇಷ್ಠ ನಟರು. ರಂಗಭೂಮಿ ಎಂದರೆ ದೇವಾಲಯ ಎಂಬ ಭಾವನೆಯಿಂದ ಸೇವೆ ಸಲ್ಲಿಸಿದರು. ಸಂಗೀತ, ಹಾಸ್ಯಗಳಿಗಾಗಿಯೇ ನಾಟಕ ಎಂಬ ಭಾವನೆ ಇದ್ದ ಕಾಲದಲ್ಲಿ ನಾಟಕಕ್ಕೆ ಕಲೆತ್ಮಕ ರೂಪಕೊಟ್ಟರು. ದೇಶ ಗುಲೆಮಗಿರಿಯಲ್ಲಿದ್ದಾಗ ಜನರಲ್ಲಿ ಸ್ವಾತಂತ್ರ್ಯ ಪ್ರೇಮವನ್ನು ಎಚ್ಚರಿಸಲು ನಾಟಕವನ್ನು ಬಳಸಿದರು.
Reviews
There are no reviews yet.