Book Description
ಕನ್ನಡ ರಂಗಭೂಮಿಯ ಚರಿತ್ರೆಯಲ್ಲಿ ಹಿರಿಯ ಸ್ಥಾನ ಗಳಿಸಿದ ನಾಟಕ ನಿರ್ಮಾಪಕ ಮತ್ತು ನಟ. ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳ ಪ್ರಯೋಗಗಳಿಂದ ನಾಟಕಕ್ಕೆ ಹೊಸ ಚೇತನ ತಂದುಕೊಟ್ಟರು ಪೀರ್. ಅವರ ಅಭಿನಯ ಸಾಮರ್ಥ್ಯ ಅಸಾಧಾರಣ. ಕನ್ನಡ ಮತ್ತು ಸಂಸ್ಕೃತಗಳ ಅವರ ಸ್ಫುಟವಾದ ಉಚ್ಚಾರಣೆ, ಅವರ ಮಧುರ ಕಂಠ, ಹಾಡುಗಳ ಮತ್ತು ಮಾತುಗಳ ಭಾವವನ್ನು ಗ್ರಹಿಸುತ್ತಿದ್ದ ಅವರ ಶಕ್ತಿ ಅಪೂರ್ವ.
Reviews
There are no reviews yet.