Book Description
ಪ್ರಸಿದ್ಧ ಸಂಗೀತ ವಿದ್ವಾಂಸರು. ಹುಟ್ಟು ಕುರುಡರಾದ ಈ ಧೀರರು ಕರ್ನಾಟಕ ಪದ್ಧತಿ, ಹಿಂದೂಸ್ತಾನಿ ಪದ್ಧತಿ ಎರಡರಲ್ಲಿಯೂ ಪರಿಣಿತರಾದರು. ಜಾತಿಮತಗಳನ್ನು ಲೆಕ್ಕಿಸದೆ ನೂರಾರು ಮಂದಿ ಶಿಷ್ಯರನ್ನು ತಾವೇ ಘೊಷಿಸಿ ವಿದ್ಯಾದಾನ ಮಾಡಿದರು. ನಿರ್ಮಲವಾದ ಶಿಸ್ತಿನ ಜೀವನದಿಂದ ಯೋಗಿ ಎನ್ನಿಸಿಕೊಂಡರು.
Reviews
There are no reviews yet.