Book Description
ಭಾರತ ಅನಾಗರೀಕ ದೇಶ ಎಂದು ಪಾಶ್ಚಾತ್ಯರು ಭಾವಿಸಿದ್ದಾಗ ಹಿಂದೂ ಧರ್ಮದ ಮತ್ತು ಭಾರತದ ಸಂಸ್ಸೃತಿಯ ಹಿರಿಮೆಯನ್ನು ಅಮೆರಿಕದಲ್ಲಿ ಸಾರಿದ ವೀರ ಸಂನ್ಯಾಸಿ. ರಾಮಕೃಷ್ಣ ಪರಮಹಂಸರ ನೆಚ್ಚಿನ ಶಿಷ್ಯ. ದೇಶಕ್ಕಾಗಿ ಬಾಳನ್ನೇ ಮುಡಿಪಾಗಿಟ್ಟು ದೇಶದ ದೀನರ, ದಲಿತರ, ತುಳಿಸಿಕೊಂಡವರ ಮೇಲೆಗಾಗಿ ಹಂಬಲಿಸಿದ ತ್ಯಾಗಮೂರ್ತಿ. ನಿದ್ರಿಸುತ್ತಿದ್ದ ಭಾರತೀಯರನ್ನು ತಮ್ಮ ಸಿಂಹವಾಣಿಯಿಂದ ಎಚ್ಚರಿಸಿ ಯುಗಯುಗಗಳ ಸ್ಫೂರ್ತಿಯ ಕೇಂದ್ರವಾದ ಧೀರಚಿಂತಕ, ಕಾರ್ಯಪಟು.
Reviews
There are no reviews yet.