Book Description
ಕನ್ನಡ ನಾಡಿನಲ್ಲಿ ಉಡುಪಿಯ ಶ್ರೀ ಕೃಷ್ಣನನ್ನು ಪ್ರತಿಷ್ಠಾಪನೆ ಮಾಡಿದ ಮಹಾ ಪುರುಷರು. ಇವರು ಬೋಧಿಸಿದ ಸಿದ್ಧಾಂತವನ್ನು ಹಿಂದೆ ತತ್ತ್ವವಾದ ಎಂದು ಕರೆಯುತ್ತಿದ್ದರು. ಈಗ ದ್ವೈತವಾದ ಎಂದು ಹೆಸರಾಗಿದೆ. ಏಳು ಶತಮಾನಗಳ ಹಿಂದೆ ಯಾವ ಹೆಸರಿನಿಂದ ಕರೆದರೂ ಓಗೊಡುವ ದೇವರು ಒಬ್ಬನೇ ಎಂದು ಮುಸ್ಲಿಂ ದೊರೆಗೆ ಹೇಳಿದ ಧೀಮಂತರು. ಹುಟ್ಟಿನಿಂದ ಜಾತಿ ತೀರ್ಮಾನವಾಗುವುದಿಲ್ಲ, ಸ್ವಭಾವದಿಂದ – ಯೋಗ್ಯತೆಯಿಂದ ತೀರ್ಮಾನವಾಗುತ್ತದೆ ಎಂದುಸಾರಿದರು. ಅಗಾಧ ವಿದ್ವತ್ತು, ಧೀರ ವ್ಯಕ್ತಿತ್ವ ಅಚಾರ್ಯರದು.
Reviews
There are no reviews yet.