ಪಥಿಕ ಮತ್ತು ಪಾಥೇಯ

75.00

In stock

ಮೂಲ ಹಿಂದಿ – ರಂಗಾ ಹರಿ
ಅನುವಾದ – ಕೃಷ್ಣಪ್ರಸಾದ ಬದಿ

Compare

75.00

Description

ಕ್ಲಿಷ್ಟ ವಿಷಯಗಳನ್ನೂ ಅತ್ಯಂತ ರೋಚಕವಾಗಿ, ಸೂಕ್ತ ಉದಾಹರಣೆಗಳೊಂದಿಗೆ ತಿಳಿಸುವ, ಶ್ರೀ ರಂಗಾ ಹರಿಯವರ ನಿರೂಪಣಾ ಶೈಲಿ ಅದ್ಭುತವೇ ಆಗಿದೆ. ಕಾರ್ಯಕರ್ತರಲ್ಲಿ ಅವಶ್ಯವಾಗಿ ಇರಬೇಕಾದ ಮನೋಧರ್ಮದ ವಿವಿಧ ಆಯಾಮಗಳ ಕುರಿತು ವರ್ಗದಲ್ಲಿ ಅವರು ಮಾಡಿದ ನಿರೂಪಣೆಯು ಪುಸ್ತಕ ರೂಪ ತಾಳುತ್ತಿರುವುದು ಕಾರ್ಯಕರ್ತ ಹಾಗೂ ಕಾರ್ಯ – ಎರಡಕ್ಕೂ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ. ಹಾಗೆಂದೇ ’ಪಥಿಕ ಮತ್ತು ಪಾಥೇಯ’ ಪುಸ್ತಕ ನಿಮ್ಮ ಮುಂದಿದೆ.

Main Menu

ಪಥಿಕ ಮತ್ತು ಪಾಥೇಯ

75.00

Add to Cart