Book Description
ಅನ್ಯಾನ್ಯ ಕಾರಣಗಳಿಂದ ಮಸುಕಾಗಿದ್ದ ಭಾರತೀಯ ಸಮಾಜದ ಸ್ವತ್ವವನ್ನು ಜಾಗೃತಗೊಳಿಸಿ ಜನರಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ರಾಷ್ಟ್ರೀಯ ನವೋತ್ಥಾನದ ಪ್ರಕ್ರಿಯೆಗೆ ಅಣಿಗೊಳಿಸಿದವರು ರಾಜಾ ರಾಮಮೋಹನ ರಾಯ್‌ರಿಂದ ವಿವೇಕಾನಂದ ಅರವಿಂದರವರೆಗಿನ ಸಾಧಕಶ್ರೇಷ್ಠರು. ಭಾರತದ ಈಚಿನ ಇತಿಹಾಸದ ಹೆಚ್ಚು ಆಳವೂ ಸಮಗ್ರವೂ ಆದ ಅರಿವಿಗೆ ನೆರವಾಗುವ ದೃಷ್ಟಿಯಿಂದ ನವೋತ್ಥಾನಪರ್ವದ ಹಲವರು ಪ್ರಮುಖರ ಚರಿತ್ರಾರ್ಹ ಕೊಡುಗೆ ಹಾಗೂ ಅದರ ಸನನ್ಯವೂ ದೂರಗಾಮಿಯೂ ಸಾಧನೆಗಳ ವಿಹಂಗಮ ಸಮೀಕ್ಷೆ ಈ ಪುಸ್ತಕದಲ್ಲಿದೆ.
Reviews
There are no reviews yet.