Book Description
ಕ್ರಾಂತಿಕಾರಿ ಮುಖಂಡ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜೀವನ ಚರಿತ್ರೆ. ಸುಬಾಷ್‌ರವರಿಗೆ ಸಂಬಂಧಪಟ್ಟ ಕೆಲವು ಆಶ್ಚರ್ಯಕಾರಕ ಆದರೆ ಸತ್ಯವಾದ ಸಂಗತಿಗಳ ಉಲ್ಲೇಖ. ನೇತಾಜಿ ಬಾಲ್ಯ, ಯೌವನ ಹಾಗೂ ಐ.ಎನ್.ಎ. ದಿನಗಳ ಅಪ್ಯಾಯಮಾನಕರ ಚಿತ್ರಣ. ನಿಖರ ಮಾಹಿತಿ ಸಮೃದ್ಧಿಯಿಂದ ತುಂಬಿದ ರಮ್ಯೋಜ್ವಲ ಶೈಲಿಯ ಗದ್ಯ ಬರಹ. ನೇತಾಜಿಯವರ ಜನ್ಮಶತಮಾನೋತ್ಸವದ ನೆನಪಿಗಾಗಿ ಪ್ರಕಟಿಸಿದ ಗ್ರಂಥ ಇದು.
Reviews
There are no reviews yet.