Book Description
ರಾಷ್ಟ್ರನಾಯಕ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ವಿಚಾರ ಕುರಿತ ಪರಿಚಯ ಡಾ. ಬಿ. ಆರ್. ಅಂಬೇಡ್ಕರ್ ಜೊತೆಗೆ ಅವರ ನಿಕಟವರ್ತಿಯಾಗಿ ಹಲವು ವರ್ಷ ಅವರೊಂದಿಗೆ ಕೆಲಸ ಮಾಡಿದ ಶ್ರೀ ದತ್ತೋಪಂತ ಠೇಂಗಡಿಯವರ ಸುದೀರ್ಘ ಪ್ರಸ್ತಾವನೆಯೂ ಸೇರಿದೆ. ಬಾಬಾ ಸಾಹೇಬರ ಜನ್ಮಶತಾಬ್ದಿ ಸಂದರ್ಭದ ಸ್ಮರಣಿಕೆಯಾಗಿ ಈ ಪುಸ್ತಕವನ್ನು ಹೊರತರಲಾಗಿದೆ.
Reviews
There are no reviews yet.