Book Description
ಭಾರತದ ಚಿರಂತನ ಜೀವನಮೌಲ್ಯಗಳನ್ನು ಮತ್ತೊಮ್ಮೆ ಜನತೆಯ ಹೃದಯಾಂತರಾಳದಲ್ಲಿ ಬಿತ್ತಿ ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮಹರ್ಷಿ ದಯಾನಂದ ಮುಂತಾದ ವಿಭೂತಿ ಪುರುಷರ ಪಂಕ್ತಿಗೆ ಸೇರಿದ ದಕ್ಷಿಣಾಂತ್ಯದ ಕೇರಳದಲ್ಲಿ ಜನಿಸಿದ ಶ್ರೀನಾರಾಯಣ ಗುರುಗಳ ಸಾಮಾಜಿಕ ಸುಧಾರಣಾ ಕ್ಷೇತ್ರದಲ್ಲಿನ ಸಾಧನೆ ಆಮೋಘವಾದ್ದು. ಈ ಮಹಿಮಾನ್ವಿತರ ಜೀವನದ ಕಥನವನ್ನು ’ಶ್ರೀ ನಾರಾಯಣ ಗುರು’ ಪುಸ್ತಕದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
Reviews
There are no reviews yet.