Book Description
ಚಿಕಾಗೋ ಸರ್ವಧರ್ಮ ಸಮ್ಮೇಳನದ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ ಕೊಲಂಬೋದಲ್ಲಿ ಬಂದಿಳಿದ ಸ್ವಾಮಿ ವಿವೇಕಾನಂದರು, ಕೊಲಂಬೋದ ಕಡಲ ತಡಿಯಿಂದ ಹಿಮಾಲಯದ ಮುಡಿ ಅಲ್ಮೋರಾ ತಲಪುವವರೆಗೆ ತಮ್ಮ ಸಿಡಿಲಕಂಠದಲ್ಲಿ ಮಾಡಿದ, ನೂರು ವರ್ಷಗಳಷ್ಟು ಹಿಂದಿನ ಅತ್ಯಮೋಘವಾದ ಚಿರಸ್ಮರಣೀಯ ಭಾಷಣಗಳ ನವೀನ ಜೋಡಣೆ. ನಮ್ಮ ಆವಶ್ಯಕತೆಗಳು ನಿಜಕ್ಕೂ ಏನು ಎಂಬುದರತ್ತ ಸ್ವಾಮೀಜಿಗಳ ದಿವ್ಯ ಚಿಂತನೆ.
Reviews
There are no reviews yet.