Book Description
ಸಾವಿಲ್ಲದ ಸ್ವಾತಂತ್ರ್ಯ ಸೇನಾನಿ ಎಂದು ಹೆಸರಾಗಿದ್ದ ಸುಭಾಷ್ ಚಂದ್ರ ಬೋಸ್ ಬ್ರಿಟಿಷ್ ಸರಕಾರದ ಪಾಲಿಗೆ ಹುಲಿಯೇ ಆಗಿದ್ದವರು. ಈ ಹುಲಿಯ ತೇಜಸ್ವಿ ಜೀವನದಿಂದ ಆಯ್ದ ಕೆಲವು ರೋಚಕ ಘಟನಾವಳಿಗಳ ಸರಳ ನಿರೂಪಣೆಯ ಸಾಹಸಗಾಥೆಯನ್ನು ಈ ಗ್ರಂಥದಲ್ಲಿ ಕಾಣಬಹುದು.
₹90.00

Book No | |
---|---|
Author Name | |
Moola | |
Published Date |
Reviews
There are no reviews yet.