Book Description
ವಾಸುದೇವ ಬಲವಂತ ಫಡ್ಕೆ, ಚಂದ್ರಶೇಖರ್ ಆಜಾದ್, ವಿನಾಯಕ ದಾಮೋದರ ಸಾವರ್ಕರ್ ಇವರೆಲ್ಲ ಭಾರತದ ಕ್ರಾಂತಿಪುರುಷರಷ್ಟೇ ಅಲ್ಲ, ಕ್ರಾಂತಿ ಶಾಸ್ತ್ರವನ್ನೇ ನಿರ್ಮಿಸಿ ಜಗತ್ತಿಗೆ ನೀಡಿದ ಮಹಾಪುರುಷರು. ಇಂಥ ಧನ್ಯಜೀವಿಗಳ ಸ್ಮರಣೆ ಜನಮಾನಸವನ್ನು ನೂರು ಕಾಲ ಬೆಳಗುವ ದೀವಿಗೆ. ವಾಸುದೇವ ಬಲವಂತ ಫಡ‍್ಕೆಯ ರೋಮಾಂಚಕಾರಿ ಜೀವನ ಕಥನವನ್ನು ಕನ್ನಡಿಗರಿಗೆ ನೀಡಬೇಕೆಂಬ ಸಂಕಲ್ಪದಿಂದ, ಶ್ರೀ ಬಾಬು ಕೃಷ್ಣಮೂರ್ತಿಯವರ ಅಗಾಧ ಪರಿಶ್ರಮದ ಫಲವಾಗಿ ಮೂಡಿಬಂದ ಕೃತಿ ‘ಅದಮ್ಯ’.
Reviews
There are no reviews yet.