ಬಿಡುಗಡೆಗಾಗಿ ಬರಹ

Out of stock

Description

ದಾಸ್ಯದ ಸಂಕೋಲೆಯಿಂದ ತಾಯಿ ಭಾರತಿಯನ್ನು ಪಾರುಗಾಣಿಸಲು ಲೇಖನಿ ಹಿಡಿದು ಹೋರಾಟ ನಡೆಸಿದವರತ್ತ ಒಂದು ಇಣುಕುನೋಟ. ಭಾರತದ ಸ್ವಾತಂತ್ರ್ಯಾಕಾಂಕ್ಷೆ ಕಾಂತಿಯುತವಾಗಿ ಸುವ್ಯಕ್ತಗೊಂಡ ಬರಹಗಳ ಬಿಂಬ. ಅರವಿಂದ ಗಾಂಧೀಜಿಯವರಂತೆಯೇ ಈ ನಿಟ್ಟಿನಲ್ಲಿ ಬಿಡುಗಡೆಗಾಗಿ ಬರೆದ ಭಾರತ ಪ್ರೇಮಿ ಪಾಶ್ಚಾತ್ಯರ ಕೊಡುಗೆ ಏನೆಂಬುದರ ಮೌಲ್ಯಮಾಪನ.

Specification

Additional information

book-no

49

published-date

1983

language

Kannada

Main Menu

ಬಿಡುಗಡೆಗಾಗಿ ಬರಹ