Book Description
ಪಂ. ದೀನದಯಾಳ ಉಪಾಧ್ಯಾಯರು ರಾಜಕೀಯ ಮುಖಂಡರು ಎನ್ನುವುದಕ್ಕಿಂತ ಹೆಚ್ಚಾಗಿ ಓರ್ವ ಪ್ರಬುದ್ಧ ತತ್ತ್ವಜ್ಞಾನಿ, ಮೇಧಾವಿ, ಅರ್ಥಶಾಸ್ತ್ರಜ್ಞ, ಕುಶಲ ಸಂಘಟಕ, ಪ್ರಭಾವಿ ವಕ್ತಾರ ಹಾಗೂ ಸಮರ್ಥ ಲೇಖಕ. ಅವರೊಬ್ಬ ಜೀವನಸರ್ವಸ್ವವನ್ನೂ ಸಮರ್ಪಿಸಿಕೊಂಡ ತಾಯ್ನೆಲದ ಉಪಾಸಕ; ಸ್ಫಟಿಕಶುಭ್ರ ಚಾರಿತ್ರ್ಯವುಳ್ಳ ಭಾರತಾಂಬೆಯ ಅನನ್ಯ ಆರಾಧಕ. ಅದರಿಂದಲೇ ದೇಶಸೇವೆಗೆ ಎಳೆಸುವ ಎಲ್ಲ ಪಕ್ಷ ಪಂಗಡಗಳಿಗೂ ಅವರ ಜೀವನ ಮಾರ್ಗದರ್ಶಕ. ಅಂತಹ ಮೇರು ವ್ಯಕ್ತಿತ್ವದಿಂದ ಮುಂದಿನ ಯುವ ಜನಾಂಗಕ್ಕೆ ದೇಶಭಕ್ತಿಯ, ದೇಶೋನ್ನತಿಯ ಪ್ರೇರಣೆ ಸಿಗಲಿ ಎಂಬ ಉದ್ದೇಶದಿಂದ ರಚಿತವಾದ ಕೃತಿ ‘ನಂದಾದೀಪವಿದು’.
Reviews
There are no reviews yet.