Book Description
ದೇಶಪ್ರೇಮದ ದೀಕ್ಷೆಯ ದೇಗುಲದಂತಿದ್ದ ಅಕ್ಕ ನಿವೇದಿತಾ ನಿಜಕ್ಕೂ ಆದರ್ಶ ಆತ್ಮಬಲಿದಾನದ ಅವತಾರ. ಭಾರತಕ್ಕಾಗಿ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡವಳಾಕೆ. ತನ್ನ ಇಡೀ ವ್ಯಕ್ತಿತ್ವದಲ್ಲೇ ಪ್ರಖರ ಬೆಂಕಿಯಂತಿದ್ದರೂ ಉದಾತ್ತವಾದ ಕರುಣೆ, ಸಹಾನುಭೂತಿಗಳಲ್ಲಿ ಅಕ್ಕನ ಸಮ ಯಾರೂ ಇಲ್ಲ. ಸ್ವಾಮಿ ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತಾ ಈ ಕೃತಿಯ ಕಥಾನಾಯಕಿ.
Reviews
There are no reviews yet.