Book Description
ನಮ್ಮ ಮಾತೃಭೂಮಿಯ ದರ್ಶನ, ಅಧ್ಯಾತ್ಮ, ನೀತಿ, ಮಾಧುರ್ಯ, ಕೋಮಲತೆ, ಪ್ರೀತಿ ಇವುಗಳ ತವರೂರು. ಇವು ಈಗಲೂ ಇವೆ. ನಾನು ಪಡೆದಿರುವ ಲೋಕಾನುಭವವು ಇದನ್ನು ಮತ್ತೂ ದೃಢಪಡಿಸಿರುವುದು. ಈಗಲೂ ಭರತಖಂಡವು ಈ ಗುಣಗಳಲ್ಲಿ ಪ್ರಪ್ರಥಮ ಸ್ಥಾನದಲ್ಲಿದೆ ಎಂದು ಮುಕ್ತಕಂಠದಿಂದ ಸಾರುತ್ತೇನೆ. ಜನಾಂಗದ ಜೀವಾಳ, ಜನಾಂಗದ ಕರ್ತವ್ಯವಿರುವುದು ಧರ್ಮದಲ್ಲಿ ಎನ್ನುವುದನ್ನು ಇದು ತೋರುವುದು. ಅದು ಇನ್ನೂ ನಾಶವಾಗಿಲ್ಲ. ಆದಕಾರಣ ಜನಾಂಗ ಜೀವಿಸಿರುವುದು.
ಹೇ ಭರತಖಂಡವೇ, ಜಾಗೃತವಾಗು! ನಿನ್ನ ಅಧ್ಯಾತ್ಮದಿಂದ ಪ್ರಪಂಚವನ್ನು ಗೆಲ್ಲು.
ಸ್ವಾಮಿ ವಿವೇಕಾನಂದ
Reviews
There are no reviews yet.