Book Description
ಯಾವುದೋ ಜೀವನಾನುಭವವನ್ನೋ ಪಥದರ್ಶಕ ಸೂತ್ರವನ್ನೋ ಸ್ಮರಣೀಯ ರೀತಿಯಲ್ಲಿ ಸುಭಾಷಿತಗಳು ಅಳವಡಿಸಿರುತ್ತವೆ. ಇದರಿಂದಾಗಿ ಸುಭಾಷಿತಗಳು ಜನರ ನಿತ್ಯದ ಬದುಕಿಗೆ ನೇರ ಸಂಬಂಧಪಟ್ಟಿವೆ. ಬೇರೆ ಬೇರೆ ಮೂಲಗಳಿಂದ ಆಯ್ದ ಕೆಲ ಸುಭಾಷಿತ ಶ್ಲೋಕಗಳ ಸಂಕಲನ. ಪ್ರತಿಯೊಂದು ಶ್ಲೋಕದ ಅರ್ಥವನ್ನು ಇಂದಿನ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ವಿವೇಚಿಸಿರುವ ಗಮನಾರ್ಹ ಹಾಗೂ ವಿಶೇಷ ರೀತಿಯಲ್ಲಿ ಈ ಪುಸ್ತಕಗಳು ಹೊರಬಂದಿವೆ.
Reviews
There are no reviews yet.