Book Description
‘ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಗರ್ಜಿಸಿದ ಭಾರತದ ಕೇಸರಿ. ದೇಶಕ್ಕಾಗಿ ಶಾಲೆಗಳನ್ನು ಸ್ಥಾಪಿಸಿದರು. ಪತ್ರಿಕೆಗಳನ್ನು ನಡೆಸಿದರು. ದೂರದ ಬರ್ಮಾದ ಮಾಂಡಲೆಯ ಸೆರೆಮನೆಯಲ್ಲಿ ಕೊಳೆತರು. ತಮ್ಮ ದೇಶಬಾಂಧವರನ್ನು ಎಚ್ಚರಿಸುವ ಕಾರ್ಯದಲ್ಲಿ ದೇಹವನ್ನು ಸವೆಸಿದರು. ಕಡೆಯುಸಿರನ್ನೂ ಅರ್ಪಿಸಿದರು.
Reviews
There are no reviews yet.