Book Description
ಒರಿಸ್ಸಾದಲ್ಲಿ ಹುಟ್ಟಿದ ವೀರ ದೇಶಭಕ್ತರು. ವಿದ್ಯಾರ್ಥಿಯಾಗಿದ್ದಾಗ ನ್ಯಾಯಕ್ಕಾಗಿ ಹೋರಾಡಿದರು, ಜೀವನದುದ್ದಕ್ಕೂ ಸ್ವಾತಂತ್ರ್ಯವೀರರಾಗಿ, ವಕೀಲರಾಗಿ, ಶಾಸಕರಾಗಿ, ಪತ್ರಿಕಾಕರ್ತರಾಗಿ ನ್ಯಾಯಕ್ಕಾಗಿ ಹೋರಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ ಅಮೋಘವಾದದ್ದು. ಪ್ರವಾಹ ಪೀಡಿತರಿಗೆ, ರೋಗಿಗಳಿಗೆ, ಬಡವರಿಗೆ ಅವರು ಮಾಡಿದ ಸೇವೆ ಉಜ್ವಲ.
Reviews
There are no reviews yet.