ಹನುಮಾನ್ ಪ್ರಸಾದ್ ಪೋದ್ದಾರ್

15.00

In stock

15.00

Description

ಬಹು ಸಾತ್ವಿಕವಾದ ನಿರ್ಮಲವಾದ ಬಾಳು ಬಾಳಿದ ಹಿರಿಯರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳಿಗೆ ತಾವೂ ನೆರವಾದರು ಸೆರೆಮನೆಗೆ ಹೋದರು. ಅನಂತರ ಗಾಂಧೀಜಿಯ ಪ್ರಭಾವದಿಂದ ಅಹಿಂಸಾಮಾರ್ಗಕ್ಕೆ ತಿರುಗಿದರು. ಹದಿಮೂರು ವರ್ಷ ವಯಸ್ಸಾಗಿದ್ದಾಗಲೇ ಹಿಂದೂ ಸಮಾಜಕ್ಕೆ ಬಂದು ಸೇರಿಕೊಂಡಿರುವ ತಪ್ಪು ನಂಬಿಕೆಗಳು ಪದ್ಧತಿಗಳ ವಿರುದ್ಧ ಹೋರಾಟ ಪ್ರಾರಂಭಿಸಿದರು. ಮುಂದೆ ’ಕಲೆಣ’ ಪತ್ರಿಕೆಯ ಸಂಪಾದಕರಾಗಿ ಹಿಂದೂ ಧರ್ಮವನ್ನೂ ಭಾರತೀಯ ಸಂಸ್ಕೃತಿಯನ್ನೂ ಜನಕ್ಕೆ ತಿಳಿಸಿ ಕೊಡುವ ಕಾರ್ಯಕ್ಕೆ ಮುಡಿಪಾಗಿ ಬಾಳಿದರು. buy boldenone undecylenate

Specification

Additional information

book-no

396

author-name

published-date

1976

language

Kannada

Main Menu

ಹನುಮಾನ್ ಪ್ರಸಾದ್ ಪೋದ್ದಾರ್

15.00

Add to Cart