ಜವಾಹರ್ ಲಾಲ್ ನೆಹರು

15.00

In stock

15.00

Description

ಸ್ವತಂತ್ರ ಭಾರತದ ಮೊದಲ ಪ್ರಧಾನಿ. ಅತ್ಯಂತ ಶ್ರೀಮಂತ ಮನೆತನದಲ್ಲಿ ಹುಟ್ಟಿ ಸುಖದ ತೊಟ್ಟಿಲಲಿ ಬೆಳೆದ ದೇಶಕ್ಕಾಗಿ ಎಲ್ಲವನ್ನೂ ಅರ್ಪಿಸಿದರು. ಅಪೂರ್ವ ಜನಪ್ರಿಯತೆ ಇವರದು. ವಿeನ, ತಂತ್ರeನಗಳನ್ನು ಬಳಸಿ ಭಾರತದ ದಾರಿದ್ರ್ಯ-ಆಜ್ಞಾನಗಳನ್ನು ತೊಡೆದು ಹಾಕಲು ಶ್ರಮಿಸಿದರು. ಬಹು ಹೃದಯವಂತಿಕೆಯ ವ್ಯಕ್ತಿ, ಶ್ರೇಷ್ಠ ಸಾಹಿತಿ.

Specification

Additional information

book-no

400

author-name

published-date

1979

language

Kannada

Main Menu

Placeholder

ಜವಾಹರ್ ಲಾಲ್ ನೆಹರು

15.00

Add to Cart