Book Description
ಬಡತನದಲ್ಲಿ ಹುಟ್ಟಿ ಬೆಳೆದ ನಾಗೇಶ್ವರರಾವು ಸ್ವಸಾಮರ್ಥ್ಯದಿಂದ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಿದರು. ಹಣವನ್ನು ಸಾರ್ಥಕವಾಗಿ ಖರ್ಚು ಮಾಡಿದರು. ಪತ್ರಿಕಾ ಪ್ರಪಂಚದಲ್ಲಿ ವಿಶಿಷ್ಠ ಸೇವೆ ಸಲ್ಲಿಸಿದರು. ಜನತೆಯಲ್ಲಿ eನವನ್ನು ಬೆಳೆಸಲು ಹಲವು ಯೋಜನೆಗಳನ್ನು ಕೈಗೊಂಡರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆಯನ್ನು ಕಂಡರು.
Reviews
There are no reviews yet.