Book Description
ಕನ್ನಡನಾಡಿನಲ್ಲಿ ಶಿಕ್ಷಣಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಹಿರಿಯರು. ಶ್ರೇಷ್ಠ ಅಧ್ಯಾಪಕರು. ಕನ್ನಡದ ನೆಲದಲ್ಲಿಯೇ ಕನ್ನಡಕ್ಕೆ ಮನ್ನಣೆ ದೊರೆಯದಿದ್ದಾಗ ಕನ್ನಡದ ಮಕ್ಕಳಿಗಾಗಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದರು. ಪತ್ರಿಕೋದ್ಯಮದಲ್ಲಿ ಉತ್ತಮ ಕೆಲಸ ಮಾಡಿದರು. ವಿದ್ವತ್ತು, ಸೌಜನ್ಯ, ಸೇವಾನಿಷ್ಠೆಗಳು ಬೆರೆತ ವ್ಯಕ್ತಿತ್ವ ಅವರದು.
Reviews
There are no reviews yet.