Book Description
ಸಾಧು ವಾಸವಾನಿ ಎಂದು ಭಾರತ ಮತ್ತು ಪಾಕಿಸ್ತಾನಗಳಲ್ಲಿ ಜನರಿಗೆ ಪರಿಚಿತರಾದ ಹಿರಿಯರು. ವಿದ್ಯಾರ್ಥಿ ದೆಸೆಯಲೆ ಪ್ರತಿಭೆಯನ್ನು ತೋರಿದ ಇವರು ಪ್ರಾಧ್ಯಾಪಕರಾಗಿದ್ದಾಗಲೂ ಸಹ ಮಾನವರ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಲು ಹಂಬಲಿಸಿದರು. ಹಣ, ಪದವಿ, ಕೀರ್ತಿಗಳನ್ನು ತ್ಯಜಿಸಿ ಪರಿಶುದ್ಧವೂ ಸಾರ್ಥಕವೂ ಆದ ಬಾಳನ್ನು ಬಾಳಿದರು.
Reviews
There are no reviews yet.