Book Description
ರೈಲೆ ಕಚೇರಿಯಲ್ಲಿ, ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದ ಸುಂದರಂ ಅಯ್ಯಂಗಾರ್ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ಹತ್ತಾರು ಸಂಸ್ಥೆಗಳ ಸ್ಥಾಪಕರಾದರು. ರಸ್ತೆ ಪ್ರಯಾಣ, ರಸ್ತೆ ಸಾಮಾನು ಸಾಗಾಣಿಕೆ ಇವುಗಳಿಗೆ ದಕ್ಷಿಣ ಭಾರತದಲ್ಲಿ ಪ್ರಾಶಸ್ತ್ಯ ತಂದುಕೊಟ್ಟರು. ಸಮಯ ಪರಿಪಾಲನೆ, ಶಿಸ್ತು, ನಯ, ದಕ್ಷತೆ ಇವನ್ನು ತಮ್ಮ ಕೆಲಸಗಾರರಿಗೆ ಕಲಿಸಿಕೊಟ್ಟರು.
Reviews
There are no reviews yet.