Book Description
ಇಂಗ್ಲೀಷರನ್ನು ವಿರೋಧಿಸಿ ಆತ್ಮಗೌರವಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಸರ್ವಾರ್ಪಣೆ ಮಾಡಿದ ಕನ್ನಡನಾಡಿನ ವೀರ. ಅನ್ಯಾಯದಿಂದ ಇಂಗ್ಲಿಷರು ವರ್ತಿಸಿದಾಗ ಪ್ರತಿಭಟಿಸಿದ, ಪರಾಕ್ರಮದಿಂದ ಹೋರಾಡಿದ. ಇವನ ವೀರ ಮಾತೆಯೂ ವೀರ ಪತ್ನಿಯೂ ಮಲಪ್ರಭ ನದಿಯನ್ನು ಮೊರೆಹೊಕ್ಕರು. ಬಾಬಾ ಸಾಹೇಬ ಗಲ್ಲಿಗೇರಿದ.
Reviews
There are no reviews yet.