ರಾಮಪ್ರಸಾದ ಬಿಸ್ಮಿಲ್

15.00

In stock

Compare
Category:

15.00

Description

ದೇಶಕ್ಕಾಗಿ ನಗುನಗುತ್ತ ಪ್ರಾಣವನ್ನರ್ಪಿಸಿದ ಕ್ರಾಂತಿವೀರ. ವಿದೇಶೀ ಸರ್ಕಾರದ ಕೋಪ, ಪೊಲೀಸರ ಬೇಟೆ, ಜೊತೆಯ ಕೆಲಸಗಾರರ ದ್ರೋಹ ಎಲ್ಲವನ್ನು ಎದುರಿಸಿ ಕ್ರಾಂತಿಯ ಉರಿಯನ್ನು ಹೊತ್ತಿಸಿದ – ಗುಲೆಮಗಿರಿಯನ್ನು ಅದರಲ್ಲಿ ಸುಟ್ಟು ಹಾಕಲು. ಕಾಕೋರಿ ರೈಲು ಡಕಾಯಿತಿಯ ಸಾಹಸಿ ನಾಯಕ. ಇವನ ಕಾವ್ಯವೂ ತಾಯ್ನಾಡಿಗೆ ಆರತಿ.

Specification

Additional information

book-no

179

author-name

published-date

1974

language

Kannada

Main Menu

ರಾಮಪ್ರಸಾದ ಬಿಸ್ಮಿಲ್

15.00

Add to Cart